Ramanagara assembly by election results 2018. Anita Kumaraswamy as JDS - Congress candidate is contesting again BJP candidate Chandrashekhar, who withdrew his candidature at the last moment and joined Congress.

ಜಮಖಂಡಿ ವಿಧಾನಸಭೆ, ಶಿವಮೊಗ್ಗ, ಮಂಡ್ಯ ಮತ್ತು ಬಳ್ಳಾರಿ ಲೋಕಸಭೆ ಚುನಾವಣೆಯಂತೆ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಜಯ ದಾಖಲಿಸಿದ್ದಾರೆ